ಕೆಜಿಎಫ್ ಎದುರು ತಮ್ಮ ಚಿತ್ರ ಬಿಡುಗಡೆ ಮಾಡಿ ಕೈಸುಟ್ಟುಕೊಂಡ ಶಾರುಖ್ ಖಾನ್ ಹೇಳಿದ್ದೇನು ಗೊತ್ತೇ ನೋಡಿ

0
79

ಕಳೆದ ವರ್ಷದ ಡಿಸೆಂಬರ್ ಅಲ್ಲಿ ಚಿತ್ರ ಲೋಕದಲ್ಲಿ ಎರಡು ಘಟಾನುಘಟಿಗಳ ನಡುವೆ ಭರ್ಜರಿ ಪೈಪೋಟಿ ನಡೆದಿತ್ತು ಕಾರಣ ಕನ್ನಡ ಚಿತ್ರರಂಗದ ದೊಡ್ಡ ಚಿತ್ರ ಕೆಜಿಎಫ್ ಮತ್ತು ಹಿಂದಿಯ ಖ್ಯಾತ ನಟ ಶಾರುಖ್ ಖಾನ್ ಅವರ ಜೀರೋ ಚಿತ್ರ ಒಂದೇ ದಿನ ಬಿಡುಗಡೆಗೆ ಸಜ್ಜಾಗಿದ್ದವು ಆದರೆ ಅದಾದ ಮೇಲೆ ಏನಾಗಿತ್ತು ಎಂಬುದು ನಿಮಗೂ ಸಹ ಗೊತ್ತೇ ಇದೆ.

ಕಳೆದ ಡಿಸೆಂಬರ್ ಅಲ್ಲಿ ಬಿಡುಗಡೆ ಆಗಿದ್ದ ಬಾಲಿವುಡ್ ಚಿತ್ರ ಜೀರೋ ಸೋತು ಹೋಯಿತು,ಇದರ ಮೇಲೆ ತುಂಬಾ ನಿರೀಕ್ಷೆ ಇಟ್ಟಿದ್ದ ನಟ ಶಾರುಖ್ ಖಾನ್ ಅವರು ತುಂಬಾ ಕಂಗೆಟ್ಟು ಬಿಟ್ಟಿದ್ದರು.ಅವರ ಬಹು ನಿರೀಕ್ಷಿತ ದುಬಾರಿ ವೆಚ್ಚದ ಸಿನಿಮಾ ಕನ್ನಡದ ಕೆಜಿಎಫ್ ಎದುರು ಪೈಪೋಟಿ ನೀಡಲಾಗದೆ ಸೋತು ಸುಣ್ಣವಾಯಿತು,ಇದರ ಬಗ್ಗೆ ಹೇಳಿರುವ ಶಾರುಖ್ ಖಾನ್ ಅವರು ಸಧ್ಯಕ್ಕೆ ನನಗೆ ನಟಿಸಲು ಇಷ್ಟ ಇಲ್ಲ ದೂರ ಹೋಗಿ ಕುಟುಂಬದೊಂದಿಗೆ ಕಾಲ ಕಳೆಯಬೇಕೆನ್ನಿಸಿದೆ ಎಂದು ಹೇಳಿಕೊಂಡಿದ್ದಾರೆ.

ಯಾಕೆಂದರೆ ಅವರ ಕೊನೆಯ ಚಿತ್ರ ‘ಜೀರೋ’ ರಿಲೀಸ್ ಆಗಿ ಐದು ತಿಂಗಳುಗಳೇ ಆದರೂ ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಕೊಡುತ್ತಿಲ್ಲ ಹೀಗಾಗಿ ಅವರು ಚಿತ್ರರಂಗದಿಂದ ದೂರ ಉಳಿಯಬಹುದು ಎಂದು ಜನರು ಆಡಿಕೊಳ್ಳುತ್ತಿದ್ದಾರೆ,ಇದು ಅಭಿಮಾನಿಗಳಲ್ಲಿ ತುಂಬಾ ನಿರಾಶೆ ಮೂಡಿಸಿದೆ.

LEAVE A REPLY

Please enter your comment!
Please enter your name here