Thursday, April 18, 2019

ಪುನೀತ್ ರಾಜ್‍ಕುಮಾರ್ ಮನೆಗೆ ಬಂತು 4 ಕೋಟಿ ರೂಪಾಯಿಯ ದುಬಾರಿ ಇಟಲಿಯ ಕಾರು.

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಮೊದಲಿನಿಂದಲೂ ಕಾರ್ ಮತ್ತು ಬೈಕ್ ಅಂದ್ರೆ ಪಂಚಪ್ರಾಣ,ಅವರ ಬಳಿ ಈಗಾಗಲೇ ಹಲವಾರು ವಿಶಿಷ್ಟ ಕಾರುಗಳು ಹಲವಾರು ದುಬಾರಿ ಬೈಕ್ ಗಳು ಇವೆ.

ಹೊಸ ವರ್ಷದ ರಾತ್ರಿ ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ ಇರುವುದಿಲ್ಲ ನೋಡಿ! ಈ ಕೆಲಸಗಳನ್ನು ಮಾಡಿದ್ರೆ ಜೈಲು...

ಹೊಸ ವರ್ಷಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ಎಲ್ಲೆಡೆ ಹದ್ದಿನ ಕಣ್ಣಿಟ್ಟಿರುವ ನಗರ ಪೊಲೀಸರು ಅಪಘಾತ ಪ್ರಕರಣ ತಡೆಗಟ್ಟಲು ನಗರದ ಮೇಲ್ಸೇತುವೆಗಳಲ್ಲಿ ಡಿ. 31 ರಂದು ಸಂಚಾರ ನಿಷೇಧಿಸಲಾಗಿದೆ. ಅಂದು ರಾತ್ರಿ 9 ಗಂಟೆಯಿಂದ ಜ.1ರ...

ಚಾಮರಾಜನಗರ ದೇವಸ್ಥಾನದ ಪ್ರಸಾದದಲ್ಲಿ ‘ವಿಷ’ ಹಾಕಿ 11 ಜನರ ಸಾವಿಗೆ ಕಾರಣವಾಗಿದ್ದು ಇವರೇ…!

ಚಾಮರಾಜನಗರ ಜಿಲ್ಲೆಯ ಹನೂರಿನ ಸುಳವಾಡಿಯ ವಿಷ ಪ್ರಸಾದ ಸೇವನೆಯ ಪ್ರಕರಣ ಇಡೀ ರಾಜ್ಯವನ್ನೂ ದುಃಖದಲ್ಲಿ ಮುಳುಗಿಸಿದೆ. ಪ್ರಸಾದ ತಯಾರಿಸಿದ ನಂತರ ಅದನ್ನು ಭಕ್ತರಿಗೆ ಹಂಚುವ ಮುನ್ನ ಅಡುಗೆಯವರಾದ ಪುಟ್ಟಸ್ವಾಮಿ ಎಂಬುವವರು ಒಮ್ಮೆ ಪ್ರಸಾದವನ್ನು...

ಇಡೀ ಭಾರತವೇ ಕೆ.ಜಿ.ಎಫ್.ಚಿತ್ರಕ್ಕೆ ಕಾಯುತ್ತಿರುವಾಗ ಎಲ್ಲರ ಮುಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಟ್ರು ಶಾಕಿಂಗ್ ಹೇಳಿಕೆ! ಏನ್ ಗೊತ್ತಾ

ಕೆಜಿಎಫ್ ಸದ್ಯ ದೇಶಾದ್ಯಂತ ಭಾರಿ ಸದ್ದುಮಾಡುತ್ತಿರುವ ಕನ್ನಡದ ಸಿನಿಮಾ,ಕನ್ನಡಿಗರು ಮಾತ್ರವಲ್ಲದೆ ಇಡೀ ಭಾರತವೇ ಕೆಜಿಎಫ್ ಸಿನಿಮಾಕ್ಕಾಗಿ ಎದರು ನೋಡುತ್ತಿದ್ದಾರೆ. ಇದೆ ಡಿಸೆಂಬರ್ 21 ರಂದು ದೇಶಾದ್ಯಂತ ತೆರೆ ಕಾಣಲು ಸಿದ್ದತೆಯನ್ನ ಮಾಡಿಕೊಂಡಿದೆ.ಸದ್ಯ ಏಳು ಭಾಷೆಗಳಲ್ಲಿ...

ಉಪಮುಖ್ಯಮಂತ್ರಿ ‘ಡಾ.ಜಿ ಪರಮೇಶ್ವರ್. ಅವರ ಮಗಳ ಕಾರ್ ಡ್ರೈವಿಂಗ್ ಸ್ಕಿಲ್ ಹೇಗಿದೆ ಗೊತ್ತಾ ನೋಡಿ!

ಮೊದಲು ಹುಡುಗನಾಗಿದ್ದ ಡಾ.ಜಿ ಪರಮೇಶ್ವರ್ ಪುತ್ರ ಶಶಾಂಕ್,ಕಳೆದ ವರ್ಷ ತಾನೆ ಯುವತಿಯಾಗಿ ಲಿಂಗ ಪರಿವರ್ತನೆ ಮಾಡಿಕೊಂಡು,ತಮ್ಮ ಹೆಸರನ್ನು ಶನಾ ಪರಮೇಶ್ವರ್ ಅಂತಾ ಬದಲಿಸಿಕೊಂಡಿದ್ದರು.ಸದ್ಯಕ್ಕಂತೂ ತಮ್ಮ ಹೊಸ ಲಿಂಗವನ್ನು,ಹೊಸ ಜೀವನವನ್ನು ಸಖತ್ ಆಗಿ ಎಂಜಾಯ್...

ಕನ್ನಡ ‘ಸಿಂಗಂ’ ಐಪಿಎಸ್ ಅಧಿಕಾರಿಯನ್ನ ಎತ್ತಂಗಡಿ ಮಾಡಿದ ಕೇರಳ ಸರ್ಕಾರ…! ಯಾವ ಕಾರಣಕ್ಕೆ ಗೊತ್ತೇ ನೋಡಿ

ಅಯ್ಯಪ್ಪ ದರ್ಶನಕ್ಕೆಂದು ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರು ಬಂದಿದ್ದಾಗ ಅವರ ಜತೆ ವಾಕ್ಸಮರ ನಡೆಸಿ ಸುದ್ದಿಯಾಗಿದ್ದ ಕರ್ನಾಟಕದ ದಾವಣಗೆರೆ ಮೂಲದ ಕೇರಳ ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಅವರನ್ನು ಶಬರಿಮಲೆಯಿಂದ ಬೇರೆಡೆ...

ತಾನು ಹೋಗುವ ವಿಮಾನ ತಪ್ಪಿಸಿಕೊಂಡಿದ್ದಕ್ಕೆ ವಿಮಾನವನ್ನೇ ಬೆನ್ನು ಹತ್ತಿದ ಮಹಿಳೆ ಏನು ಮಾಡಿದಳು ಗೊತ್ತೇ! ವಿಡಿಯೋ ನೋಡಿ

ತಪ್ಪಿಸಿಕೊಂಡ ವಿಮಾನವನ್ನೇ ಆಕೆ ಬೆನ್ನು ಹತ್ತಿದ್ದಾಳೆ. ಮತ್ತೊಂದು ವಿಮಾನಕ್ಕೆ ಕಾಯುವ ಬದಲು ರನ್ ವೇ ಯಲ್ಲಿ ಓಡಿದ್ದಾಳೆ. ಈ ಪ್ರಕರಣ ನಡೆದಿರುವುದು ಬಾಲಿಯಲ್ಲಿ. ಸ್ಥಳೀಯ ಮಾಧ್ಯಮ ವರದಿ ಮಾಡಿರುವಂತೆ ವಿಮಾನ ಅಟ್ಟಿಸಿಕೊಂಡು ಹೋದ...

Why 2018 Mustang GT Is An Amazing Car..

It’s still a Mustang With the exception of the bastardized Pinto that became the Mustang II Ford’s pony car hasn’t strayed from the original...

ನಮ್ಮ ಬೆಂಗಳೂರಿಗೆ ಭಾರತದ ಮೊಟ್ಟ ಮೊದಲ ಬ್ರಿಟಿಷ್ ಸ್ಪೋರ್ಟ್ಸ್ ಕಾರು! ಇದರ ಬೆಲೆ ಎಷ್ಟು ಕೋಟಿ ಗೊತ್ತೇ ನೋಡಿ..

ಜಗತ್ತಿನ ಅತಿ ದುಬಾರಿ ಕಾರು ಮಾದರಿಗಳಲ್ಲಿ ಒಂದಾಗಿರುವ ಆಸ್ಟನ್ ಮಾರ್ಟಿನ್ ನಿರ್ಮಾಣದ ವಿ12 ಎಂಜಿನ್ ಪ್ರೇರಿತ ವೀಟೆಂಜ್ ಎಎಂಆರ್ ಲಿಮೆಟೆಡ್ ಎಡಿಷನ್ ಕಾರುಗಳ ಮಾರಾಟ ಪ್ರಕ್ರಿಯೆ ಆರಂಭವಾಗಿದೆ. ಅಸ್ಟೋನ್ ಮಾರ್ಟಿನ್: ಜಗತ್ತಿನ ಅತಿ ದುಬಾರಿ ಕಾರು...