Friday, February 22, 2019

ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಅಗ್ನಿಸಾಕ್ಷಿ’ ಸಿದ್ಧಾರ್ಥ್,ಹುಡುಗಿ ಯಾರ್ ಗೊತ್ತೇ ನೋಡಿ ಇಲ್ಲಿ

ಕಳೆದ ಕೆಲ ವರ್ಷಗಳಿಂದ ಕನ್ನಡದ ಪ್ರಸಿದ್ಧ ಧಾರವಾಹಿ ಅಗ್ನಿಸಾಕ್ಷಿಯಲ್ಲಿ ನಟಿಸುತ್ತಾ ಕನ್ನಡಿಗರ ಮನೆ ಮಾತಾಗಿರುವ ವಿಜಯ ಸೂರ್ಯ ಅವರು ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಮೊನ್ನೆ ಅವರ ವಿವಾಹ ಅದ್ದೂರಿಯಾಗಿ ನಡೆದಿದ್ದು...

ಮತ್ತೊಂದು ಹೊಸ ಅವತಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್! ಬರ್ತಿದಾರೆ ನೋಡಿ ಇಲ್ಲಿ

ದರ್ಶನ್ ಅವರು ಈ ವರ್ಷ ತುಂಬಾನೇ ಬ್ಯುಸಿ ಯಾಕೆಂದರೆ ಅವರಿಗೆ ಸಾಲು ಸಾಲು ಚಿತ್ರಗಳು ಕೈಯಲ್ಲಿವೆ,ಬರುವ ತಿಂಗಳು ಒಂದನೇ ತಾರೀಖು ಅವರ ಬಹು ನಿರೀಕ್ಷಿತ ಯಜಮಾನ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಗೆ...

ಚಂದನ್ ಶೆಟ್ಟಿ ತಡೆ ಮಾಡದೇ ಬೇಗ ಮದುವೆ ಯಾಗುತ್ತಾರಂತೆ ಯಾರು ಗೊತ್ತಾ ಆ ಹುಡುಗಿ

ಚಂದನ್ ಶೆಟ್ಟಿ ಯಾರಿಗೆ ಗೊತ್ತಿಲ್ಲ ಹೇಳಿ,ಕನ್ನಡದ ಹೆಮ್ಮೆಯ ರಾಪರ್ ಆದ ಚಂದನ್ ಶೆಟ್ಟಿ ಅವರು ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಹಾಡುಗಳನ್ನು ಮಾಡಿ ಇಡೀ ಕರ್ನಾಟಕದಲ್ಲಿ ಸಕತ್ ಫೇಮಸ್ ಆಗಿದ್ದಾರೆ.ಸದ್ಯ...

ಕೆಜಿಎಫ್ ನೋಡಿ ಯಶ್ ದಯವಿಟ್ಟು ನನ್ನನ್ನು ಮದುವೆ ಆಗಿ ಎನ್ನುತ್ತಿರುವ ಮುಂಬೈ ಹುಡುಗಿಗೆ ಯಶ್ ಏನ್ ಹೇಳಿದ್ರು ನೋಡಿ

ಯಶ್ ಅವರ ಕೆಜಿಎಫ್ ಚಿತ್ರವು ದೇಶ್ಯಾದ್ಯಂತ ಭರ್ಜರಿ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ ನಟ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳ ಬಳಗವು ಇಮ್ಮಡಿಯಾಗಿದೆ,ಬರಿ ನಮ್ಮ ದೇಶದಲಷ್ಟೇ ಅಲ್ಲದೆ ಬೇರೆ ದೇಶಗಳಲ್ಲೂ...

ಅರ್ಜುನ್ ಸರ್ಜಾ ವಿರುಧ್ಧ ಮಿ-ಟು ಆರೋಪ ಮಾಡಿದ್ದಕ್ಕೆ ಶ್ರುತಿ ಸ್ಥಿತಿ ಏನ್ ಆಗಿದೆ ಗೊತ್ತಾ

ಶ್ರುತಿ ಹರಿಹರನ್ ಅವರು ನಟ ಅರ್ಜುನ್ ಸರ್ಜಾ ನನ್ನ ಮೇಲೆ ಅಸಭ್ಯವಾಗಿ ವರ್ತಿಸಿದ್ದಾರೆ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಮೀ-ಟು ಅಭಿಯಾನದ ಮೂಲಕ ಧ್ವನಿ ಎತ್ತಿದ್ದರು. ಈ ಅಭಿಯಾನದಲ್ಲಿ...

ಖ್ಯಾತ ಸಿನಿಮಾ ನಟಿಗೆ 5 ವರ್ಷ ಜೈಲು ಶಿಕ್ಷೆ ಈಕೆ ಮಾಡಿರುವ ತಪ್ಪಾದರೂ ಏನು ಗೊತ್ತಾ

ಒಂದೊಂದು ದೇಶದ ಕಾನೂನು ಒಂದೊಂದು ರೀತಿ ಇರುತ್ತದೆ, ಈ ಕಾನೂನಿಗೆ ಕೆಲವೊಮ್ಮೆ ತಪ್ಪಲ್ಲದ ತಪ್ಪಗೆ ಕೆಲವರು ಬಲಿಯಾದರೆ ಚಿಕ್ಕ ಪುಟ್ಟ ತಪ್ಪುಗಳಿಗೂ ಶಿಕ್ಷೆ ಅನುಭವಿಸಿದ್ದಾರೆ. ಈ ರೀತಿಯ ವಿಚಿತ್ರಗಳಲ್ಲಿ ಈ...

ಬಿಯರ್ ಬಾಟಲ್ ತಲೆಗೆ ಬಿದ್ದು ಆಸ್ಪತ್ರೆ ಸೇರಿದ ಟಾಪ್ ನಟಿ ಯಾರು ಗೊತ್ತಾ ಆ ನಟಿ ನೋಡಿರಿ.

ಯಾವಾಗ ಏನಾಗುತ್ತದೆ ಎಂದು ಯಾರು ಕೂಡ ಊಹೆ ಮಾಡುವುದಕ್ಕೆ ಆಗುವುದಿಲ್ಲ. ಕೆಲವೊಮ್ಮೆ ನಡೆಯುವ ಘಟನೆಗಳು ಮನುಷ್ಯನ ಊಹೆಗೂ ಸಿಗುವುದಿಲ್ಲ, ಹೌದು… ಕಬಾಲಿ ಚಿತ್ರದಲ್ಲಿ ಸೂಪರ್​ ಸ್ಟರ್​ ರಜನಿಕಾಂತ್​ ಅವರ ಮಗಳಾಗಿ...

ಟೀವಿ ಅಲ್ಲಿ ಬರುತ್ತಿದೆ ಯಶ್ ಅವರ ‘ಕೆಜಿಎಫ್’ ಚಿತ್ರ ಯಾವಾಗ ಗೊತ್ತೇ ನೋಡಿ ಇಲ್ಲಿ

ನಟ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರವು ಕಳೆದ ತಿಂಗಳು ಬಿಡುಗಡೆ ಆಗಿ ಇಡೀ ಜಗತ್ತಿನ ಜನರ ಮನ ಗೆದ್ದು ಬರೋಬ್ಬರಿ 250ಕೋಟಿ ಹಣ ಬಾಚಿದ್ದು ನಿಮಗೆಲ್ಲಾ ಗೊತ್ತೇ...

ನಾಳೆನೇ ಕೆಜಿಎಫ್ ಬರ್ತಾ ಇದೆ, ಯಾವ ಚಾನೆಲ್ ಅಲ್ಲಿ ಗೊತ್ತೇ?

ಅಂತೂ ಇಂತು ಕೊನೆಗೂ ಕೆಜಿಎಫ್ ಚಿತ್ರ ನಿಮ್ಮ ಕೈಯಲ್ಲೇ ಬರುತ್ತಿದೆ, ಹೌದು ಕೆಜಿಎಫ್ ಬಗ್ಗೆ ಹೊಸ ದೊಡ್ಡ ಸುದ್ದಿ ಒಂದು ಹೊರಬಂದಿದೆ.

ಒಬ್ಬನೇ 2.75 ಲಕ್ಷ ರೂಪಾಯಿ ಕೊಟ್ಟು ‘ನಟಸಾರ್ವಭೌಮ’ ಟಿಕೇಟ್ ಖರೀದಿಸಿದ ಬೆಂಗಳೂರಿನ ಯುವಕ! ಯಾರು ಗೊತ್ತೇ ನೋಡಿ…

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ನಟಸಾರ್ವಭೌಮದ’ ಹವಾ ಜೋರಾಗೇ ಇದ್ದು ಇದೇ ಫೆಬ್ರವರಿ ಏಳರಂದು ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ.